ಯಾರ್ ಹೇಳಿದ್ದು ಆನಂದ್ ಸಿಂಗ್ ನಾಪತ್ತೆ ಆಗಿದ್ದರೆ ಅಂತ | Oneindia Kannada

2018-05-19 302

It was said that Hosapete MLA Anand singh was gone missing as he was not seen in assembly . But the fact is that Anand singh is not missing he will be coming
to assembly in the noon

ವಿಜಯನಗರ ನೂತನ ಶಾಸಕ ಬಿ ಎಸ್ ಆನಂದ್ ಸಿಂಗ್ ಸದನಕ್ಕೆ ಬಂದು ಪ್ರಮಾಣ ವಚನ ಸ್ವೀಕರಿಸಬೇಕು
.ಆದ್ರೆ ಆನಂದ್ ಸಿಂಗ್ ಹಾಗೂ ಪ್ರತಾಪ್ ಗೌಡ ಇಬ್ಬರು ನಾಪತ್ತೆ ಆಗಿದ್ದರೆ ಅನ್ನೋ ಸುದ್ದಿ ಕೇಳಿ ಬಂತು . ಅಷ್ಟರಲ್ಲೇ ಈಗ ಆನಂದ್ ಸಿಂಗ್ ಮಧ್ಯಾಹ್ನ ಸದನಕ್ಕೆ ಬರುತ್ತಾರೆ ಅನ್ನೋ ಮಾಹಿತಿ ಸಿಕ್ಕಿದೆ .

Videos similaires